MA 1 – ಪ್ರೆಸಿಡೆಂಟ್ ಸಿಮ್ಯುಲೇಟರ್

ಜಾಹೀರಾತುಗಳನ್ನು ಹೊಂದಿದೆಆ್ಯಪ್‌ನಲ್ಲಿನ ಖರೀದಿಗಳು
4.2
143ಸಾ ವಿಮರ್ಶೆಗಳು
5ಮಿ+
ಡೌನ್‌ಲೋಡ್‌ಗಳು
ಕಂಟೆಂಟ್‍ ರೇಟಿಂಗ್
PEGI 3
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ

ಈ ಆಟದ ಕುರಿತು

ಮಾಡರ್ನ್ ಏಜ್ 1 ರಲ್ಲಿ ನಿಮ್ಮ ನಾಯಕತ್ವ ಮತ್ತು ಸೃಜನಶೀಲ ದೃಷ್ಟಿಕೋನವನ್ನು ಹೊರಹಾಕಿ - ಪ್ರೆಸಿಡೆಂಟ್ ಸಿಮ್ಯುಲೇಟರ್: ಒಂದು ರೋಮಾಂಚಕ ದೇಶವನ್ನು-ಹತೋಟಿಯಲ್ಲಿಟ್ಟುಕೊಳ್ಳುವ ಸಾಹಸ! 🏙🚀

ಮಾಡರ್ನ್ ಏಜ್ 1 ಕ್ಕೆ ಸುಸ್ವಾಗತ - ಪ್ರೆಸಿಡೆಂಟ್ ಸಿಮ್ಯುಲೇಟರ್, ಅಂತಿಮ ವೀರಕಾವ್ಯ ಯುದ್ಧ ವ್ಯೂಹರಚನೆಯ ಗೇಮ್! ಜನಪ್ರೀಯ ಪ್ರೆಸಿಡೆಂಟ್ ವ್ಯೂಹರಚನೆ ಸಿಮ್ಯುಲೇಶನ್ ಗೇಮ್ನಲ್ಲಿ ನಿಮ್ಮ ಅಂತಿಮ ವಿಜಯದವರೆಗೆ ಸದೃಢ ಆರ್ಥಿಕತೆಯನ್ನು ನಿರ್ಮಿಸಿ, ಶಕ್ತಿಯುತ ಎದುರಾಳಿಗಳ ವಿರುದ್ಧ ಹೋರಾಡಿ, ಪ್ರಬಲ ಶತ್ರುಗಳ ಮೇಲೆ ದಾಳಿಮಾಡಿ ಮತ್ತು ವಶಪಡಿಸಿಕೊಳ್ಳಿ, ಪ್ರೆಸಿಡೆಂಟ್ ಸ್ಥಾನಮಾನವನ್ನು ರಕ್ಷಿಸಿ, ರಾಜತಾಂತ್ರಿಕತೆ ಮತ್ತು ಆರ್ಥಿಕತೆಯನ್ನು ಹತೋಟಿಯಲ್ಲಿಟ್ಟುಕೊಳ್ಳಿರಿ

ಹೊಸ ತಂತ್ರಜ್ಞಾನಗಳನ್ನು ಕಂಡುಕೊಳ್ಳುವ ಮಾಸ್ಟರ್‌ಮೈಂಡ್ ಆಗಿ, ನಿಮ್ಮ ಆರ್ಥಿಕತೆ ಮತ್ತು ಜನಸಂಖ್ಯೆಯನ್ನು ಹೆಚ್ಚಿಸಿಕೊಳ್ಳಿ, ತೆರಿಗೆಗಳನ್ನು ಸಂಗ್ರಹಿಸಿ, ನೈಜ-ಸಮಯದ ಬದುಕುಳಿಯುವ ಸಿಂಗಲ್ ಪ್ಲೇಯರ್ ವ್ಯೂಹರಚನೆಯ ಗೇಮ್ನಲ್ಲಿ ನಿಮ್ಮ ಪರ್ಯಟನವನ್ನು ಯೋಜಿಸಿ. ಸವಾಲಿನ AI ಎದುರು ಹೋರಾಡಿ ಸೋಲಿಸಿ, ಆಧುನಿಕ ಯುದ್ಧ ಕೌಶಲ್ಯ ಮತ್ತು ಉಪಕರಣಗಳನ್ನು ಸಂಶೋಧಿಸಿ, ಹೊಸ ಸವಾಲುಗಳನ್ನು ಸ್ವೀಕರಿಸಿ ಮತ್ತು ನಿಮ್ಮ ಸಾಮರ್ಥ್ಯಗಳನ್ನು ತೋರಿಸಿ

⚔️ ಯುದ್ಧ ವ್ಯವಸ್ಥೆ ⚔️
ಆಕ್ರಮಿಸಿಕೊಂಡ ರಾಜ್ಯಗಳು ಹಾಗೂ ಸಾಮ್ರಾಜ್ಯಗಳ ಸಂಪನ್ಮೂಲಗಳನ್ನು ವಶಪಡಿಸಿಕೊಳ್ಳಲು ಸೈನ್ಯವನ್ನು ಕಳುಹಿಸಿ. ನೌಕಾಪಡೆ ನಿರ್ಮಾಣ ಮಾಡಿ, ಮಿಲಿಟರಿ ಘಟಕಗಳನ್ನು ಸಿದ್ಧಪಡಿಸಿ, ಮಿಲಿಟರಿ ಸಾಮಗ್ರಿಗಳನ್ನು ಖರೀದಿಸಿ ಅಥವಾ ಉತ್ಪಾದಿಸಿ. ವಾಯುನೆಲೆಗಳು, ಶಸ್ತ್ರಾಗಾರಗಳು, ಬ್ಯಾರಕ್‌ಗಳು ಮತ್ತು ಹಡಗುಕಟ್ಟೆಗಳನ್ನು ನಿರ್ಮಾಣ ಮಾಡಿ. ಗೂಢಚಾರರು ಮತ್ತು ವಿಧ್ವಂಸಕರನ್ನು ಕಳುಹಿಸಿ

🏛ಸಚಿವಾಲಯಗಳು 🏛
ನಿಮ್ಮ ನಾಗರಿಕರ ಜೀವನವನ್ನು ಉತ್ತಮ ಮತ್ತು ಸುರಕ್ಷಿತವಾಗಿಸಲು ವಿವಿಧ ಸಚಿವಾಲಯಗಳನ್ನು ಹತೋಟಿಯಲ್ಲಿಟ್ಟುಕೊಳ್ಳಿ: ಪೊಲೀಸ್, ಭದ್ರತಾ ಸೇವೆ, ಆರೋಗ್ಯ, ಶಿಕ್ಷಣ, ರಕ್ಷಣಾ, ಮೂಲಸೌಕರ್ಯ, ಕ್ರೀಡೆ, ಸಂಸ್ಕೃತಿ, ಪರಿಸರ, ವಸತಿ ಮತ್ತು ಉಪಯುಕ್ತತೆಗಳ ಮೂಲಸೌಕರ್ಯ ಮತ್ತು ಇನ್ನೂ ಹೆಚ್ಚಿನವು! ನಿಮ್ಮ ದೇಶದ ಜೀವನದ ಎಲ್ಲಾ ಅಂಶಗಳನ್ನು ನೀವು ನಿಯಂತ್ರಿಸುತ್ತೀರಿ

🌍 ರಾಜತಾಂತ್ರಿಕತೆ 🌍
ವಿಶ್ವ ರಾಜತಾಂತ್ರಿಕತೆಯನ್ನು ಮುನ್ನಡೆಸಿಕೊಳ್ಳಿ, ಆಕ್ರಮಣಶೀಲವಲ್ಲದ ಒಪ್ಪಂದಗಳಿಗೆ ಸಹಿ ಹಾಕಿ, ವ್ಯಾಪಾರ ಒಪ್ಪಂದಗಳು, ರಾಯಭಾರ ಕಚೇರಿಗಳನ್ನು ನಿರ್ಮಾಣ ಮಾಡಿ. UN ಮತದಾನದಲ್ಲಿ ಭಾಗವಹಿಸಿ, ಕರಡು ನಿರ್ಣಯವನ್ನು ಮಂಡಿಸಿ: ಯುದ್ಧಗಳ ನಿಷೇಧ, ಶಸ್ತ್ರಾಸ್ತ್ರ ಮಾರಾಟ ನಿರ್ಬಂಧ, ಆಕ್ರಮಣ ನಿರ್ಣಯಗಳು ಸೇರಿದಂತೆ ಇನ್ನೂ ಹೆಚ್ಚಿನವು! ನಿಮ್ಮ ಮಿತ್ರರನ್ನು ಸಂಪಾದಿಸಿ ಮತ್ತು ಸರದಿ ಆಧಾರಿತ ಯುದ್ಧಗಳಲ್ಲಿ ಸೈನ್ಯಗಳ ವಿರುದ್ಧ ಹೋರಾಟ ಮಾಡಿ.

📜 ತತ್ವಗಳು 📜
ನಿಮ್ಮ ದೇಶವನ್ನು ಅಭಿವೃದ್ಧಿಗೊಳಿಸಲು ಮಿಲಿಟರಿ ಮತ್ತು ಆರ್ಥಿಕ ಕಾನೂನುಗಳನ್ನು ಆಯ್ಕೆಮಾಡಿ. ನಿಮ್ಮ ಜನಸಂಖ್ಯೆಯನ್ನು ಒಂದುಗೂಡಿಸಲು ಉತ್ತಮ ಧರ್ಮವನ್ನು ಆಯ್ಕೆಮಾಡಿ: ಕ್ರಿಶ್ಚಿಯನ್ ಧರ್ಮ, ಇಸ್ಲಾಂ, ಹಿಂದೂ ಧರ್ಮ, ಯಹೂದಿ ಧರ್ಮ, ಶಿಂಟೋಯಿಸಂ ಮತ್ತು ಮತ್ತಷ್ಟು. ನಿಮ್ಮ ದೇಶವನ್ನು ಮುನ್ನಡೆಸಲು ಸರಿಯಾದ ಸಿದ್ಧಾಂತವನ್ನು ಆಯ್ಕೆ ಮಾಡಿ: ಬಂಡವಾಳಶಾಹಿ, ರಾಷ್ಟ್ರೀಯತೆ, ಸಂಪ್ರದಾಯವಾದ, ಉದಾರವಾದ ಮತ್ತು ಮತ್ತಷ್ಟು.

⛏️ ಆರ್ಥಿಕತೆ ⛏️
ಆಹಾರವನ್ನು ಉತ್ಪಾದಿಸಿ ಮತ್ತು ಸರಕುಗಳ ತಯಾರಿಕೆಗೆ ಕಚ್ಚಾ ಸಂಪನ್ಮೂಲಗಳನ್ನು ಹೊರಗೆ ತೆಗೆಯಿರಿ. ಇತರ ದೇಶಗಳೊಂದಿಗೆ ವ್ಯಾಪಾರ ಮಾಡಿ. ಕಾರ್ಖಾನೆಗಳು, ತೋಟಗಳು, ಸ್ಥಾವರಗಳು, ಬೇಕರಿಗಳು, ಗಣಿಗಳು, ತೈಲ ಗಣಿಗಳನ್ನು ಮತ್ತು ಇನ್ನೂ ಹೆಚ್ಚಿನವುಗಳನ್ನು ನಿರ್ಮಿಸಿ! ಯಾವುದೇ ಕೊರತೆಯಿಲ್ಲದ ಅಭಿವೃದ್ಧಿ ಹೊಂದುತ್ತಿರುವ ಒಂದು ದೇಶವನ್ನು ನಿರ್ಮಾಣ ಮಾಡಿ. ನಿಮ್ಮ ಆದಾಯವನ್ನು ಅತ್ಯುತ್ತಮವಾಗಿಸಲು ತೆರಿಗೆಗಳನ್ನು ಹತೋಟಿಯಲ್ಲಿಡಿ ಮತ್ತು ಅತ್ಯಾಧುನಿಕ ಆರ್ಥಿಕ ಸಂಶೋಧನೆಗಳನ್ನು ಕಲಿಯಿರಿ.

ದೇಶ ನಿರ್ಮಾಣದ ಭವಿಷ್ಯ ಎದುರಾಗಿದೆ - ನೀವು ಮುನ್ನುಗ್ಗಲು ಹಾಗೂ ಅಭಿವೃದ್ಧಿ ಹೊಂದಲು ಸಿದ್ಧರಿದ್ದೀರಾ?

ಅದ್ಭುತವಾದ ವೀರಕಾವ್ಯದ ಪ್ರೆಸಿಡೆಂಟ್ ಸಿಮ್ಯುಲೇಶನ್ ಕೊನೆಯಿಲ್ಲದ ಸಾಹಸವನ್ನು ಆರಂಭಿಸಿ - ಮಾಡರ್ನ್ ಏಜ್ 1 ಅನ್ನು ಡೌನ್‌ಲೋಡ್ ಮಾಡಿ - ಪ್ರೆಸಿಡೆಂಟ್ ಸಿಮ್ಯುಲೇಟರ್ ಈಗಲೇ!

*ಗೇಮ್ ಅನ್ನು ಮನರಂಜನಾ ಉದ್ದೇಶಗಳಿಗಾಗಿ ಮಾತ್ರ ವಿನ್ಯಾಸಗೊಳಿಸಲಾಗಿದೆ. ನೈಜ ಪ್ರಪಂಚ, ನೈಜ ಜನರು ಮತ್ತು ಭೌಗೋಳಿಕ ರಾಜಕೀಯ ಸನ್ನಿವೇಶಗಳಿಗೆ ಯಾವುದೇ ಹೋಲಿಕೆಯಾದರೇ ಅದು ಕೇವಲ ಕಾಕತಾಳೀಯ*

ಈ ಕೆಳಗಿನ ಭಾಷೆಗಳಿಗೆ ಗೇಮ್ ಭಾಷಾಂತರಗೊಂಡಿದೆ: ಇಂಗ್ಲಿಷ್, ಸ್ಪ್ಯಾನಿಷ್, ಉಕ್ರೇನಿಯನ್, ಪೋರ್ಚುಗೀಸ್, ಫ್ರೆಂಚ್, ಚೈನೀಸ್, ರಷ್ಯನ್, ಟರ್ಕಿಶ್, ಪೋಲಿಷ್, ಜರ್ಮನ್, ಅರೇಬಿಕ್, ಇಟಾಲಿಯನ್, ಜಪಾನೀಸ್, ಇಂಡೋನೇಷಿಯನ್, ಕೊರಿಯನ್, ವಿಯೆಟ್ನಾಮೀಸ್, ಥಾಯ್.
ಅಪ್‌ಡೇಟ್‌ ದಿನಾಂಕ
ಸೆಪ್ಟೆಂ 16, 2025

ಡೇಟಾ ಸುರಕ್ಷತೆ

ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
ಈ ಆ್ಯಪ್ ಈ ಡೇಟಾ ಪ್ರಕಾರಗಳನ್ನು ಥರ್ಡ್ ಪಾರ್ಟಿಗಳ ಜೊತೆ ಹಂಚಿಕೊಳ್ಳಬಹುದು
ಸ್ಥಳ, ಆ್ಯಪ್‌ ಚಟುವಟಿಕೆ ಮತ್ತು 2 ಇತರರು
ಯಾವುದೇ ಡೇಟಾ ಸಂಗ್ರಹಿಸಲಾಗಿಲ್ಲ
ಡೆವಲಪರ್‌ಗಳು ಸಂಗ್ರಹಣೆಯನ್ನು ಹೇಗೆ ಘೋಷಿಸುತ್ತಾರೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ
ಡೇಟಾವನ್ನು ರವಾನಿಸುವಾಗ ಎನ್‌ಕ್ರಿಪ್ಟ್ ಮಾಡಲಾಗಿದೆ
ಡೇಟಾವನ್ನು ಅಳಿಸಲು ಸಾಧ್ಯವಿಲ್ಲ

ರೇಟಿಂಗ್‌ಗಳು ಮತ್ತು ಅಭಿಪ್ರಾಯಗಳು

4.2
133ಸಾ ವಿಮರ್ಶೆಗಳು

ಹೊಸದೇನಿದೆ

Thank you for playing the "Modern Age 1". Enjoy one of the most exciting strategies.

We are constantly updating our game: release new functions, and also increase its productivity and reliability.

Added:
- Hindi language support;
- Fixed bugs;
- Increased performance.